By : Oneindia Kannada Video Team
Published : April 02, 2018, 02:19

ಎಚ್ ಡಿ ಕುಮಾರಸ್ವಾಮಿ ಮನೆಗೆ ಸುದೀಪ್ ಹೋಗಿದ್ಯಾಕೆ?

ಇಂದು ಏಪ್ರಿಲ್ 2ರಂದು ನಟ ಕಿಚ್ಚ ಸುದೀಪ್ ರವರು ಎಚ್ ಡಿ ಕುಮಾರಸ್ವಾಮಿ ಮನೆಗೆ ಭೇಟಿ ನೀಡಿದ್ದಾರೆ. ಈ ಭೇಟಿ ಯಾವ ಕಾರಣಕ್ಕೆ ಇರಬಹುದು ಎಂದು ಸಿನಿಮಾ ವಲಯದಲ್ಲಿ ಹಾಗು ರಾಜಕೀಯ ವಲಯದಲ್ಲಿ ಬಾರಿ ಕುತೂಹಲಕ್ಕೆ ಗ್ರಾಸವಗಾಗಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!