By : Oneindia Kannada Video Team
Published : February 15, 2017, 03:59

ಸುಬ್ರಮಣ್ಯನ್ ಸ್ವಾಮಿ, ಶಶಿಕಲಾ ಅವ್ರನ್ನ ಜೈಲಿಗಟ್ಟಿದೆ ಸೂತ್ರಧಾರಿ

ಅದು ಸತತ 21 ವರ್ಷಗಳ ಹೋರಾಟ. ಆ ಹೋರಾಟಕ್ಕೆ ಜಯ ಸಿಕ್ಕಿದ್ದು ಫೆಬ್ರವರಿ 14-2017ರಂದು. ಆ ಒಂದು ಖಾಸಗಿ ದೂರು ತಮಿಳುನಾಡಿನಲ್ಲಿ ಹಲವು ಭಾರಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿಬಿಟ್ಟಿದೆ. ಹಾಗಾದ್ರೆ, ಆ ಕೇಸ್ ಹಾಗೂ ಅದರ ಹಿಂದಿರುವ ವ್ಯಕ್ತಿ ಯಾರು ಗೊತ್ತೆ. ಇದನ್ನ ತಿಳ್ಕೊಬೇಕಾದ್ರೆ ಈ ವೀಡಿಯೊ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!