ವಿರಾಟ್ ಕೊಹ್ಲಿಯನ್ನ ಔಟ್ ಮಾಡೋದಕ್ಕೆ ಲಿಟನ್ ದಾಸ್ ಹಿಡಿದ ಕ್ಯಾಚ್ ನೋಡಿ ಎಲ್ರಿಗೂ ಗಾಬರಿ!!
Published : December 05, 2022, 12:20
ಚಿರತೆಯಂತೆ ಎಗರಿ ಎರಡೂ ಕೈಗಳನ್ನು ಮುಂದಕ್ಕೆ ಚಾಚಿ, ಲಿಟನ್ ಹಿಡಿದ ಕ್ಯಾಚ್ ಗೆ ಸ್ವತಃ ಕೊಹ್ಲಿಯೇ ಬೆರಗಾದರು. ಅಲ್ಲದೆ ಅವರು ತೆಗೆದುಕೊಂಡ ಕ್ಯಾಚ್ ವಿರಾಟ್ ಕೊಹ್ಲಿಯದ್ದು ಎಂಬುದು ದೊಡ್ಡ ವಿಷಯ.