By: Oneindia Kannada Video Team
Published : June 20, 2017, 11:22

ರಾಜ್ಯದಲ್ಲಿ ಒಟ್ಟು 2689 ನಕಲಿ ವೈದ್ಯರಿದ್ದು ಅದರಲ್ಲಿ ಶಿವಮೊಗ್ಗ No.1

Subscribe to Oneindia Kannada

ಅನಾರೋಗ್ಯ ಎಂದು ಯಾವುದಾದರೂ ವೈದ್ಯರ ಬಳಿ ಹೋಗಬೇಕಾದರೆ ಎಚ್ಚರ! ಏಕೆಂದರೆ ರಾಜ್ಯದಲ್ಲಿ 2869 ನಕಲಿ ವೈದ್ಯರಿದ್ದಾರೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವರೇ ಸೋಮವಾರ ಮೇಲ್ಮನೆಯಲ್ಲಿ ಉತ್ತರ ನೀಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!