By: Oneindia Kannada Video Team
Published : March 24, 2017, 12:51

ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಮಾರ್ಚ್ 31ಕ್ಕೆ ಕೊನೆಯದಾಗಿ ಕಾರ್ಯ ನಿರ್ವಹಿಸಲಿದೆ

Subscribe to Oneindia Kannada

ಐತಿಹಾಸಿಕ, ಕರ್ನಾಟಕದ ಮಣ್ಣಿನ ಸೊಗಡಿನಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇತಿಹಾಸದ ಪುಟ ಸೇರಲಿದೆ. ಇದೇ ಮಾರ್ಚ್ 31 ಎಸ್.ಬಿಎಂ ಕೊನೆಯ ಬಾರಿಗೆ ಕಾರ್ಯ ನಿರ್ವಹಿಸಲಿದೆ. ಏಪ್ರಿಲ್ 1 ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಎಂ) ಆಗಿ ಎಸ್.ಬಿ.ಐ ಬದಲಾಗಲಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!