By : Oneindia Kannada Video Team
Published : September 05, 2017, 10:46

ಭಾರಿ ಮೊತ್ತಕ್ಕೆ ಸ್ಟಾರ್ ಇಂಡಿಯಾ ಪಾಲಾದ ಐಪಿಎಲ್ ಪ್ರಸಾರ ಹಕ್ಕು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಧ್ಯಮ ಪ್ರಸಾರ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಭಾರಿ ಪೈಪೋಟಿಯ ನಡುವೆ ಸೋನಿ ನೆಟ್ವರ್ಕ್ ಬಳಿ ಇದ್ದ ಹಕ್ಕು ಈಗ ಸ್ಟಾರ್ ಇಂಡಿಯಾದ ಪಾಲಾಗಿದೆ. 16,347 ಕೋಟಿ ರು ($ 2.55 ಬಿಲಿಯನ್) ಮೊತ್ತ ನೀಡಿ ಮುಂದಿನ ಐದು ವರ್ಷಗಳ ಕಾಲದ ಗುತ್ತಿಗೆಯನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!