By: Oneindia Kannada Video Team
Published : May 06, 2017, 01:04

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬರೆದ ವಿಚಿತ್ರ ಉತ್ತರಗಳು

Subscribe to Oneindia Kannada

ಸಬ್ಜೆಕ್ಟ್ ಇರಬಾರದ ಸಿನಿಮಾ ಥರ ಎಂಬ ಸಾಲನ್ನು ಯೋಗರಾಜ್ ಭಟ್ ತಮ್ಮ ಸಿನಿಮಾ ಪರಮಾತ್ಮದಲ್ಲಿ ಹಾಡೊಂದಕ್ಕೆ ಬರೆದ ಸಾಲು. ಎಸ್ಸೆಸ್ಸೆಲ್ಸಿಯಲ್ಲಿ ಕೆಲ ವಿದ್ಯಾರ್ಥಿ ಮಹಾಶಯರ ಉತ್ತರ ನೋಡಿದರೆ, ಹೌದು, ಯೋಗರಾಜ ಭಟ್ಟರೇ ಸರಿ ಎನಿಸುತ್ತದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!