By: Oneindia Kannada Video Team
Published : February 12, 2018, 03:14

ಶ್ರೀ ರಾಮ ಸೇನೆ ಮುಖಂಡನಿಂದ ಮಹತ್ಮಾ ಗಾಂಧಿಗೆ ಕೆಟ್ಟ ಪದಗಳಲ್ಲಿ ನಿಂದನೆ

Subscribe to Oneindia Kannada

ಮಹಾತ್ಮ ಗಾಂಧಿ ನಿಂಧಿಸಿದ ಶ್ರೀರಾಮ ಸೇನೆ ಮುಖಂಡ. ಬೆಳಗಾವಿಯಲ್ಲಿ ನಡೆದ ಶ್ರೀರಾಮ ಸೇನೆ ಭಕ್ತಿ, ಶಕ್ತಿ ಕಾರ್ಯಕ್ರಮ ಅವಾಚ್ಯ ಶಬ್ಧದಿಂದ ನಿಂದನೆ. ಗೋಕಾಕ ತಾಲೂಕಿನ ಶ್ರೀರಾಮ ಸೇನೆ ಪ್ರಮುಖ ರಾಜು ಬೋಸಲೆ ಹರಿಬಿಟ್ಟ ನಾಲಿಗೆ.ಮಹಾತ್ಮ ಗಾಂಧಿಯನ್ನ ಹರಾಮಕೋರ ಎಂದು ನಿಂದಿಸಲಾಗಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!