• search
  • Live TV
By : Oneindia Video Kannada Team
Published : July 31, 2021, 01:10
Duration : 02:28

ಶ್ರೀಲಂಕಾದ ಈ ಸ್ಪಿನ್ನರ್ ಖರೀದಿಗಾಗಿ RCB ಮಾಡ್ತಿದೆ ಬಿಗ್ ಪ್ಲ್ಯಾನ್

ವನಿಂದು ಹಸರಂಗ ಟಿ20 ಕ್ರಿಕೆಟ್ ಬೌಲಿಂಗ್​​ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅತ್ತ ಯುಎಇ ಪಿಚ್​ ಕೂಡ ಸ್ಪಿನ್ನರ್​ಗಳಿಗೆ ಸಹಕಾರಿ ಆಗಿರುವುದರಿಂದ ಬದಲಿ ಆಟಗಾರನಾಗಿ ಹಸರಂಗ ಅತ್ಯುತ್ತಮ ಆಯ್ಕೆ. ಹೀಗಾಗಿಯೇ ಆರ್​ಸಿಬಿ ಕೂಡ ಲಂಕಾ ಸ್ಪಿನ್ನರ್​ನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!