• search
  • Live TV
By : Oneindia Video Kannada Team
Published : September 22, 2018, 01:33
Duration : 02:57

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಮಹಿಮೆ ಹಾಗು ಇತಿಹಾಸ I

ಇತಿಹಾಸದ ಜೊತೆಗೆ ಕಲಾ ಸಂಸ್ಕೃತಿ ಪ್ರೇಮಿಗಳಿಗೆ ಭಾರತವು ಯಾವುದೇ ಸಂಪತ್ತಿಗಿಂತಲೂ ಕಮ್ಮಿ ಇಲ್ಲ. ಭಾರತದ ಪ್ರಾಚೀನ ಮಂದಿರಗಳು ಶ್ರದ್ಧೆ ಹಾಗೂ ವಾಸ್ತುಕಲೆ ಕ್ಷೇತ್ರದಲ್ಲಿ ಬಹಳಷ್ಟು ಮುಂದಿದೆ. ಈ ಲೇಖನದಲ್ಲಿ ನಾವು ದಕ್ಷಿಣ ಭಾರತದ ಒಂದು ಅದ್ಭುತ ಮಂದಿರದ ಬಗ್ಗೆ ತಿಳಿಸಲಿದ್ದೇವೆ. ಇದು ತನ್ನ ವಿಶೇಷತೆಗಳೊಂದಿಗೆ ಬಹಳ ಲೋಕಪ್ರಿಯವೂ ಆಗಿದೆ. ಭದ್ರಾ ನದಿ ತೀರದಲ್ಲಿರುವ ಈ ದೇವಾಲಯವು ಕರ್ನಾಟಕದ ಅತ್ಯಂತ ಪ್ರಾಚೀನ ಜನಪ್ರಿಯ ಮಂದಿರಗಳಲ್ಲಿ ಒಂದಾಗಿದೆ. ಈ ಕ್ಷೇತ್ರವನ್ನು ಹೊರನಾಡು ಅನ್ನಪೂರ್ಣೇಶ್ವರಿ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಇದು ಚಿಕ್ಕಮಗಳೂರಿನಿಂದ ಸುಮಾರು 100ಕಿ.ಮೀ ದೂರದಲ್ಲಿದೆ. ಅನ್ನದ ದೇವತೆ ಅನ್ನಪೂರ್ಣೇಗೆ ಈ ಮಂದಿರ ಸಮರ್ಪಿಸಲಾಗಿದೆ. ಈ ಮಂದಿರದ ಒಳಗೆ ಅನ್ನಪೂರ್ಣೇಯ ಸುಂದರ ಮೂರ್ತಿಯನ್ನು ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!