By : Oneindia Kannada Video Team
Published : May 25, 2017, 11:31

ಕರ್ನಾಟಕ ನೈಋತ್ಯ ಮುಂಗರು 2017 | ಡೀಟೇಲ್ಸ್ ಈ ವೀಡಿಯೋದಲ್ಲಿ

ಈ ಬಾರಿ ನೈರುತ್ಯ ಮುಂಗಾರು ಸಮಾಧಾನಕರವಾಗಿರಲಿದೆ. ಇಡೀ ದೇಶದಲ್ಲಿ ಶೇ 96ರಷ್ಟು ಮಳೆಯಾಗಲಿದೆ ಎಂಬ ನಿರೀಕ್ಷೆ ಇದ್ದು, ಶೇ 4ರಷ್ಟು ಹೆಚ್ಚು ಅಥವಾ ಕಡಿಮೆ ಮಳೆ ಆಗಬಹುದು. ಇದೇ ಕರ್ನಾಟಕಕ್ಕೂ ಅನ್ವಯಿಸಲಿದೆ ಎಂಬ ಮಾತನ್ನು ಹವಾಮಾನ ಇಲಾಖೆಯ ನಿರ್ದೇಶಕರಾದ ಸುಂದರ್ ಎಂ ಮೇತ್ರಿ ಹೇಳಿದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!