By: Oneindia Kannada Video Team
Published : May 11, 2017, 03:50

ಸೋಶಿಯಲ್ ಮೀಡಿಯಾ ಯುದ್ಧ : ರಮ್ಯಾ ಮೋದಿಯವರನ್ನ ಸೋಲಿಸಲು ಸಾಧ್ಯನಾ?

Subscribe to Oneindia Kannada

ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಅವರು ಸಕ್ರಿಯರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಒಳ್ಳೆ ಮಾತುಗಾರ್ತಿ ರಮ್ಯಾ , ಪಾಕಿಸ್ತಾನದಲ್ಲೂ ಮಾತಿನ ಚಾತುರ್ಯವನ್ನು ತೋರಿಬಂದಿದ್ದಾರೆ.ಆದರೆ ರಮ್ಯಾಗೆ ನರೇಂದ್ರ ಮೋದಿ ತಂಡವನ್ನು ಎದುರಿಸುವುದು ಅಷ್ಟು ಸುಲಭವಲ್ಲ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!