By: Oneindia Kannada Video Team
Published : July 05, 2017, 03:47

ಫ್ಲಿಪ್ ಕಾರ್ಟ್ ನ 4800 ಕೋಟಿ ರು ಆಫರ್ ತಿರಸ್ಕರಿಸಿದ ಸ್ನಾಪ್ ಡೀಲ್

Subscribe to Oneindia Kannada

ಆನ್ ಲೈನ್ ಮಾರುಕಟ್ಟೆ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಷ್ಠಿತ ಆನ್ ಲೈನ್ ಮಾರಾಟ ಕಂಪನಿಯಾದ ಸ್ನಾಪ್ ಡೀಲ್ ಸಂಸ್ಥೆಯು, ಫ್ಲಿಪ್ ಕಾರ್ಟ್ ಸಂಸ್ಥೆಯ ತನ್ನನ್ನು ಕೊಳ್ಳಲು ನೀಡಿದ್ದ 4800 ಕೋಟಿ ರು.ಗಳ ಆಫರ್ ಅನ್ನು ತಿರಸ್ಕರಿಸಿದೆ ಎಂದು 'ಲೈವ್ ಮಿಂಟ್' ಹೇಳಿದೆ, ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!