By : Oneindia Kannada Video Team
Published : July 03, 2017, 02:33

ಬೈಕ್ ನಲ್ಲಿ ಬಚ್ಚಿಟ್ಟುಕೊಂಡು ಬೆಚ್ಚಗೆ ಕೂತಿತ್ತು ಹಾವು

ಮನೆಗೆ ಕೆಲವು ದಿನಸಿ ಸಾಮಾನುಗಳನ್ನ ತರಲು ಅಂಗಡಿಗೆ ತೆರಳಿದ ಅಜ್ಮತ್ ಗೆ ಕಾದಿತ್ತು ಒಂದು ಅಚ್ಚರಿ. ಬೈಕ್ ಓಡಿಸುವಾಗ ಏನೋ ಗಲಿ ಶಬ್ದದ ಹಾಗೆ ಕೇಳಿ ಬಂದಿದ್ದು ಬೈಕ್ ನಿಲ್ಲಿಸಿ ಪಂಚರ್ ಅಗಿದ್ಯೇನೋ ಅಂತ ನೋಡಿದ್ರೆ ಅಲ್ಲಿ ಬಚ್ಚಿಟ್ಟುಕೊಂಡು ಬೆಚ್ಚಗೆ ಕೂತಿತ್ತು ಒಂದು ನಾಗರಹಾವು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!