By : Oneindia Kannada Video Team
Published : February 20, 2017, 03:14

ಬೆಂಗಳೂರು ಸಿಟಿ ಇಂದ ಕಳ್ಳರ ಸಿಟಿ ಗೆ ಬದಲಾವಣೆ

ಫೆಬ್ರವರಿ 15 ರಂದು ಭಾರತಿನಗರದ ಅಡ್ಯಾರ್ ಆನಂದ್ ಭವನ್ ಹೊಟೇಲ್ ಬಳಿ ದರೋಡೆ ಪ್ರಕರಣ ನಡೆದಿದೆ. ಈ ಸಂಬಂಧ ಆಶಾ ಕಿರಣ್ ಎಂಬವರು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!