By: Oneindia Kannada Video Team
Published : July 03, 2017, 06:21

ಊಟದ ಬಳಿಕ ತಕ್ಷಣ ನೀರು ಕುಡಿದರೆ ಆಗುವ ದುಷ್ಪರಿಣಾಮಗಳೇನು ಗೊತ್ತಾ?

Subscribe to Oneindia Kannada

ಸ್ವಾದಿಷ್ಟ ಊಟದ ಕೊನೆಯಲ್ಲಿ ನಾವೆಲ್ಲಾ ಒಂದು ದೊಡ್ಡ ಲೋಟ ನೀರನ್ನು ಕುಡಿದು ತೃಪ್ತಿಕರ ಭಾವನೆಯನ್ನು ಪಡೆಯುತ್ತೇವೆ.ವಾಸ್ತವವಾಗಿ ಈ ಅಭ್ಯಾಸದಿಂದ ಕೆಲವಾರು ಜೀರ್ಣಕ್ರಿಯೆಯ ತೊಂದರೆಗಳು ಹಾಗೂ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರಲು ಕಾರಣವಾಗುತ್ತದೆ. ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!