By: Oneindia Kannada Video Team
Published : April 12, 2017, 01:00

ಮೇ ತಿಂಗಳಿಂದ ಎಲ್ಲಾ ಮಲ್ಟಿಪ್ಲೆಕ್ಸ್ ಗಳಿಗೆ ಏಕ ರೀತಿ ಪ್ರವೇಶ ದರ ಜಾರಿಗೆ, ಸಿದ್ದರಾಮಯ್ಯ ಹೇಳಿಕೆ .

Subscribe to Oneindia Kannada

'ಮಲ್ಟಿಪ್ಲೆಕ್ಸ್'ಗಳಲ್ಲಿ ಏಕರೀತಿಯ ಪ್ರವೇಶದರ ನೀತಿ ಮುಂದಿನ ತಿಂಗಳಿಂದ ಕಡ್ಡಾಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ನಿನ್ನೆ (ಏಪ್ರಿಲ್ 11) ರಾಜ್ಯ ಚಲನಚಿತ್ರ ಪ್ರಶಸ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ''ಮುಂದಿನ ತಿಂಗಳಿನಿಂದ 'ಮಲ್ಟಿಪ್ಲೆಕ್ಸ್'ಗಳಿಗೆ ಏಕರೀತಿಯ ಪ್ರವೇಶದರ ನೀತಿ ಜಾರಿಯಾಗಲಿದೆ. ಈ ತಿಂಗಳಲ್ಲಿ ಅಧೀಕೃತವಾಗಿ ಸಹಿ ಮಾಡಲಿದ್ದೇನೆ'' ಎಂದು ತಿಳಿಸಿದರು.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!