By: Oneindia Kannada Video Team
Published : May 10, 2017, 06:02

ಸಿದ್ದರಾಮಯ್ಯ ಅವರಿಗಾಗಿ ಹೊಸ ಮಾದರಿಯ ಹೆಲಿಕಾಪ್ಟರ್

Subscribe to Oneindia Kannada

ಕಳೆದ ಮೂರು ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ಹಾರಾಟ ನಡೆಸುತ್ತಿದ್ದ ಹಳೇ ಮಾದರಿಯ ಹೆಲಿಕಾಪ್ಟರ್‌‌ಗಳಲ್ಲಿ ಪದೇ ಪದೇ ಅವಘಡಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಆಪ್ತ ರಕ್ಷಕ ಪಡೆಯ ಮುಖ್ಯಸ್ಥರ ಸೂಚನೆ ಹಾಗೂ ತಾಂತ್ರಿಕ ತಜ್ಞರ ಅಭಿಪ್ರಾಯದಂತೆ ಅತ್ಯಾಧುನಿಕ ಸೌಲಭ್ಯವುಳ್ಳ ಎಸ್.ಜಿ.ಐ ಸಂಸ್ಥೆಗೆ ಸೇರಿದ ವಿಟಿ-ಜಿಎಸ್‌ಡಿಯ ಕಪ್ಪುಬಣ್ಣದ ಹೆಲಿಕಾಪ್ಟರ್‌‌ನ್ನ ಬಳಸಲು ಆರಂಭಿಸಿದ್ದು ಸರಾಗವಾಗಿ ಹಾರಾಟ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!