By : Oneindia Kannada Video Team
Published : March 19, 2018, 09:05
01:08
ರಾಹುಲ್ ಗಾಂಧಿ 2019ರಲ್ಲಿ ಪ್ರಧಾನಿಯಾಗೇ ಆಗ್ತಾರೆ ಎಂದ ಸಿದ್ದರಾಮಯ್ಯ
ಕರ್ನಾಟಕ ವಿಧಾನಸಭಾ ಚುನಾವಣೆ 2018, 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದ್ದು ಮುಂದಿನ ಪ್ರಧಾನಿ ರಾಹುಲ್ ಗಾಂಧಿಯೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಸಿದ್ದರಾಮಯ್ಯ