By : Oneindia Kannada Video Team
Published : March 12, 2018, 10:12

ಕರ್ನಾಟಕ ಚುನಾವಣೆ 2018ಕ್ಕೆ ಸಿದ್ದರಾಮಯ್ಯನವರ ಚಾಣಾಕ್ಷತನದ ನಡೆ

ಚುನಾವಣಾ ಈ ಹೊಸ್ತಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡುತ್ತಿರುವ ಒಂದೊಂದು ರಾಜಕೀಯ ನಡೆ ಪಕ್ಷದೊಳಗೆ ಸಂಚಲನ ಮೂಡಿಸುತ್ತಿದ್ದರೆ, ಸಿಎಂ ನೀಡುತ್ತಿರುವ ಹೇಳೆಕೆಗಳು ಹಿರಿಯ ಕಾಂಗ್ರೆಸ್ಸಿಗರ ಅಸಮಾಧಾನಕ್ಕೂ ಕಾರಣವಾಗುತ್ತಿದೆ. ಅರ್ಧಂಬರ್ಧ ಮುಗಿದಿರುವ ಕಾಮಗಾರಿಯನ್ನೇ ತರಾತುರಿಯಲ್ಲಿ, ಶನಿವಾರ (ಮಾ 10) ತಮ್ಮ ಸ್ವಂತ ಜಿಲ್ಲೆ ಮೈಸೂರಿನಲ್ಲಿ 'ಭರ್ಜರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ' ಶೋ ನಡೆಸುವ ಮೂಲಕ ಮುಖ್ಯಮಂತ್ರಿಗಳು ಮತ್ತೊಂದು ರೀತಿಯ ಶಕ್ತಿಪ್ರದರ್ಶನ ನಡೆಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!