By : Oneindia Kannada Video Team
Published : March 22, 2018, 06:19
02:26
ಸಿದ್ದರಾಮಯ್ಯ ರಾಜಕೀಯ ನಡೆಗೆ ಭೇಷ್ ಎಂದ ಕಾಂಗ್ರೆಸ್ ಹೈ ಕಮಾಂಡ್
ಬಹುಶಃ ಇದುವರೆಗೆ ರಾಜ್ಯವಾಳಿದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳ ಪೈಕಿ ಯಾರಿಗೂ ಇಲ್ಲದ ವರ್ಚಸ್ಸನ್ನು ಸಿದ್ದರಾಮಯ್ಯ ಹೊರಗೆಡವುತ್ತಿದ್ದಾರೆ. ಇದನ್ನು ಪ್ರಧಾನಿ ಮೋದಿಯೇ ನಿಬ್ಬೆರಗಾಗಿ ನೋಡುತ್ತಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಭೇಷ್ ಎನ್ನುತ್ತಿದೆ.