By : Oneindia Kannada Video Team
Published : March 31, 2018, 04:20

ಸಿದ್ದರಾಮಯ್ಯನವರ ಹನುಮಜ್ಜಯಂತಿ ಶುಭಾಶಯಕ್ಕೆ ಟ್ವಿಟ್ಟಿಗರು ಗರಂ

ಅಂಜನೀಪುತ್ರ ಹನುಮ ಜಯಂತಿಯ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಸಮಸ್ತ ಜನತೆ ಶುಭ ಕೋರಿದ್ದಾರೆ. ಟ್ವಿಟ್ಟರ್ ಮೂಲಕ ಶುಭ ಕೋರಿದ ಮುಖ್ಯಮಂತ್ರಿಗಳನ್ನು ಟ್ವಿಟ್ಟಿಗರು ಲೇವಡಿ ಮಾಡಿದ್ದಾರೆ. ಹನುಮಜ್ಜಯಂತಿಯ ದಿನವಾದ ಶನಿವಾರ (ಮಾ 31) ಸಿಎಂ ಸಿದ್ದರಾಮಯ್ಯ, 'ನಾಡಿನಲ್ಲಿ ಸದಾಕಾಲ ಸಮೃದ್ಧಿ ಹಾಗೂ ಸಂತಸ ತುಂಬಿರಲಿ' ಎಂದು @siddaramaiah ಅಕೌಂಟಿನಿಂದ ಟ್ವೀಟ್ ಮಾಡಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!