By : Oneindia Kannada Video Team
Published : April 03, 2018, 04:28

ಸಿದ್ದರಾಮಯ್ಯ ಸೋಲೋದು ಖಂಡಿತ, ಎಂದ ಬಿಜೆಪಿಯ ವಿ ಶ್ರೀನಿವಾಸ್ ಪ್ರಸಾದ್

ಮೈಸೂರಿನಲ್ಲಿ ಮಾಜಿ‌ ಸಚಿವ ವಿ. ಶ್ರೀನಿವಾಸ ಪ್ರಸಾದ್ ಸುದ್ದಿಗೋಷ್ಟಿ. ನನ್ನ ಸ್ವಾಭಿಮಾನದ‌ ಹಿನ್ನೆಲೆ, ಬೈ ಎಲೆಕ್ಷನ್ ಬಗ್ಗೆ ನಾನು ಬರೆದ ಪುಸ್ತಕದಲ್ಲಿ ಪ್ರಸ್ತಾಪ ಮಾಡಿದ್ದೆ. ಮೂರು‌ ಜನ ಪ್ರಮುಖರು ಯಾರೂ ಪುಸ್ತಕ ಓದಿಲ್ಲ. ಓದಿ ಮಾತನಾಡಬೇಕಿತ್ತು. ಆಧಾರ ರಹಿತವಾಗಿದ್ದರೆ ಹೇಳಬೇಕಿತ್ತು. ಬೈ ಎಲೆಕ್ಷನ್ ನಲ್ಲಿ ಅಕ್ರಮವಾಗಿದ್ದರೆ ಕೋರ್ಟಿಗೆ ಹೋಗಬೇಕಿತ್ತು ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ ವಿ ಶ್ರೀನಿವಾಸ್ ಪ್ರಸಾದ್.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!