By: Oneindia Kannada Video Team
Published : May 02, 2017, 12:32

ತಲಾ ಒಂದು ಟಿಕೆಟ್ ಗೆ 1050/- ಕೊಟ್ಟು "ಬಾಹುಬಲಿ 2" ವೀಕ್ಷಿಸಿದ ಸಿದ್ದರಾಮಯ್ಯ

Subscribe to Oneindia Kannada

ಇತ್ತೀಚೆಗಷ್ಟೇ 'ರಾಜಕುಮಾರ' ಚಿತ್ರವನ್ನ ವೀಕ್ಷಿಸಿದ ಕರ್ನಾಟಕ ಸಿ.ಎಂ ಸಿದ್ದರಾಮಯ್ಯ ಇದೀಗ 'ಬಾಹುಬಲಿ-2' ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ. ಅದು ಬರೋಬ್ಬರಿ ಸಾವಿರ ರೂಪಾಯಿ ಕೊಟ್ಟು.! 'ಬಾಹುಬಲಿ-2' ಚಿತ್ರವನ್ನ ವೀಕ್ಷಿಸಲು ಸ್ವತಃ ಸಿ.ಎಂ ಸಿದ್ದರಾಮಯ್ಯ ತೆತ್ತಿರುವ ಟಿಕೆಟ್ ಬೆಲೆ ತಲೆಗೆ 1050 ರೂಪಾಯಿ.!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!