By: Oneindia Kannada Video Team
Published : May 25, 2017, 11:30

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆ ಎಡವಿ ಮುಗ್ಗರಿಸಿ ಬೀಳಬೇಕಿತ್ತು

Subscribe to Oneindia Kannada

ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದ್ರೆ, ಅವರ ಡ್ರೆಸ್ ಅಂದ್ರೆ ಅದೊಂಥರಾ ಟ್ರೆಡಿಷನಲ್. ಸದಾ ಬಿಳಿ ಪಂಚೆ, ಬಿಳಿ ಜುಬ್ಬಾ, ಹೆಗಲ ಮೇಲೊಂದು ಟವಲ್ ಹಾಕೊಂಡು ಬರ್ತಿದ್ರೆ ನೋಡೋಕೆ ಎರಡು ಕಣ್ಣು ಸಾಲದು. ಆದರೆ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಬರುತ್ತಿದ್ದಂತೇ, ಬಾಗಿಲ ಬಳಿ, ಅವರ ಬಿಳಿ ಪಂಚೆ ಕಾಲಿಗೆ ಸಿಕ್ಕಿಹಾಕಿಕೊಂಡಿದೆ. ಸಿದ್ದರಾಮಯ್ಯ ದೊಪ್ಪನೇ ಎಡವಿದ್ದಾರೆ. ತಕ್ಷಣವೇ ಪಕ್ಕದಲ್ಲಿದ್ದ ರೋಷನ್ ಬೇಗ್, ಸಿದ್ದರಾಮಯ್ಯ ಕೈ ಹಿಡಿದುಕೊಂಡಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!