By : Oneindia Kannada Video Team
Published : July 18, 2017, 12:46

ರೂಪ ಡಿ ಜೊತೆಗೆ ಇನ್ನಷ್ಟು ಹಿರಿಯ ಐ ಪಿ ಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ ಸಿದ್ದು

ಪರಪ್ಪನ ಅಗ್ರಹಾರ ಜೈಲಿನ ಗಲಾಟೆಯ ನಂತರ ಕಾರಾಗೃಹ ಡಿಐಜಿ ರೂಪಾ ಎತ್ತಂಗಡಿ ಆಗಿದೆ. ಇದೇ ನೆಪದಲ್ಲಿ ಇನ್ನೂ ಕೆಲವು ಹಿರಿಯ ಐಪಿಎಸ್ ಅಧಿಕಾರಿಗಳನ್ನೂ ಸರ್ಕಾರ ವರ್ಗಾವಣೆ ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!