By: Oneindia Kannada Video Team
Published : May 20, 2017, 05:11

2018ರ ವಿಧಾನಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಆಸೆ ಇದೆ ಎಂದ ಸಿದ್ದರಾಮಯ್ಯ

Subscribe to Oneindia Kannada

ಸಕ್ರೀಯ ರಾಜಕಾರಣ ಸಾಕಾಗಿದೆಯಾದರೂ ಇನ್ನೊಂದು ಚುನಾವಣೆಗೆ ನಿಲ್ಲುತ್ತೇನೆ, 2018 ರ ವಿಧಾನಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಆಸೆ ಇದೆ. ಆದರೆ ಖಚಿತ ನಿರ್ಧಾರ ಮಾಡಿಲ್ಲ, ಸಂಸತ್ ಚುನಾವಣೆಯಲ್ಲಂತೂ ಸ್ಪರ್ಧಿಸುವ ಇರಾದೆ ನನಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!