By : Oneindia Kannada Video Team
Published : April 02, 2018, 04:15

ಬಿ ಎಸ್ ಯಡಿಯೂರಪ್ಪ ಮಗ ಬಿ ವೈ ರಾಘವೇಂದ್ರರನ್ನ ತರಾಟೆಗೆ ತೆಗೆದುಕೊಂಡ ಸಿದ್ದು

ವಿಜಯೇಂದ್ರ ಯಾರ್ರೀ ? ಅವರಲ್ಲ, ಅವರಪ್ಪಾ ನಿಂತರೂ ವರುಣಾದಲ್ಲಿ ಗೆಲ್ಲೋಲ್ಲ. ಸುಮ್ಮನೇ ಏನೇನೂ ಪ್ರಶ್ನೆ ಕೇಳಬೇಡಿ ಎಂದು ಬಿಎಸ್ವೈ ಪುತ್ರ ವಿಜಯೇಂದ್ರ ಸ್ಫರ್ಧೆ ಕುರಿತಾಗಿ ಮಾಧ್ಯಮದವರ ಪ್ರಶ್ನೆಗೆ ಸಿಎಂ ಉತ್ತರಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!