By : Oneindia Kannada Video Team
Published : February 12, 2018, 06:29

ಬಿ ಎಸ್ ಯಡಿಯೂರಪ್ಪ ಶೋಭಾ ಕರಂದ್ಲಾಜೆ ನಾಟಕ ಅಂದ್ರು ಸಿದ್ದರಾಮಯ್ಯ

ಯಡಿಯೂರಪ್ಪ ನಾಟಕ, ಶೋಭಾ ಕರಂದ್ಲಾಜೆ ನಾಟಕ. ಈಶ್ವರಪ್ಪನಿಗೆ ಲಿಂಕ್ ತಪ್ಪಿಹೋಗಿದೆ. ಹಗಲು ಒಂದು ಥರ ಭಾಷಣ ಮಾಡ್ತಾರೆ, ರಾತ್ರಿ ಒಂಥರಾ ಭಾಷಣ ಮಾಡ್ತಾರೆ. ಕನಕಗಿರಿಗೆ ಬಂದಾಗ ಈಶ್ವರಪ್ಪ ಭಾಷಣ ಮಾಡಿದರು: ಸುಳ್ಳೋ ಪಳ್ಳೋ ಬಿಜೆಪಿ ಬಗ್ಗೆ ಒಳ್ಳೆಯದೇ ಹೇಳಿರಿ ಜನರ ಮುಂದೆ ಹೇಳಿದರು. -ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಕಾಂಗ್ರೆಸ್ ನ ಜನಾಶೀರ್ವಾದ ಯಾತ್ರೆಯಲ್ಲಿ ಬಿಜೆಪಿಯನ್ನು ಸೋಮವಾರ ಗೇಲಿ ಮಾಡಿದರು. ಅಧಿಕಾರ ಇರುವಾಗ ಒಂದು ದಿನ ಕೊಳೆಗೇರಿ ಕಡೆಗೆ ತಿರುಗಿ ನೋಡಲಿಲ್ಲ. ಇವರ ಮನೆ ಹಾಳಾಗ. ಈಗ ಹೊಸ ನಾಟಕ ಶುರು ಮಾಡಿದ್ದಾರೆ: ಸ್ಲಮ್ ನಲ್ಲಿ ಮಲಗ್ತೀವಿ ಅಂತ ಶುರು ಮಾಡಿದ್ದಾರೆ ಎಂದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!