By : Oneindia Kannada Video Team
Published : April 17, 2018, 05:55

ಟಿಕೆಟ್ ವಂಚಿತರಿಗೆ ಸಿದ್ದರಾಮಯ್ಯ ಹೇಳಿದ್ದೇನ್ ಗೊತ್ತಾ?

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗುತ್ತಿದ್ದಂತೆ ಹಲವೆಡೆ ಬಂಡಾಯಗಳು ಮೊದಲಾಗಿದ್ದು, ಪ್ರತಿಭಟನೆಗಳು ಅಸಮಾಧಾನಗಳು ಹೊಗೆ ಆಡುತ್ತಿವೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು 'ಅವೆಲ್ಲಾ ಸಹಜ ಕಣ್ರೀ' ಎಂದಿದ್ದಾರೆ.
ಟಿಕೆಟ್ ವಂಚಿತರಿಗೆ ಸಿದ್ದರಾಮಯ್ಯ ಹೇಳಿದ್ದೇನ್ ಗೊತ್ತಾ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!