By : Oneindia Kannada Video Team
Published : April 06, 2018, 05:02

ಯಡಿಯೂರಪ್ಪ ಕುಮಾರಸ್ವಾಮಿ ಇಬ್ಬರನ್ನು ಸೋಲಿಸಲು ನಂಗೆ ತಾಕತ್ತಿದೆ ಎಂದ ಸಿದ್ದು

ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಂತೆ. ಒಂದಲ್ಲವಂತೆ ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ. ಬಾದಾಮಿಯಿಂದ ಸ್ಪರ್ಧೆ ಮಾಡುವುದಾಗಿ ಅಲ್ಲಿನ ಕಾರ್ಯಕರ್ತರ ಎದುರಿಗೆ ಹೇಳಿದ್ದಾರಂತೆ. ಕೊಪ್ಪಳದ ಪಕ್ಕದ 'ಗೋಡಂಬಿ'ಯಲ್ಲಿ ನಿಲ್ಲುತ್ತಾರಂತೆ... -ಹೀಗೆ ಸಿದ್ದರಾಮಯ್ಯ ಅವರ ವಿಧಾನಸಭೆ ಚುನಾವಣೆ ಬಗ್ಗೆ ಕ್ಷಣಕ್ಕೊಂದು ಸುದ್ದಿ ಗುದ್ದಿಕೊಂಡು ಬರುತ್ತಿದೆ. ಇದರ ಜತೆಗೆ ಮೈಸೂರಿನ ವರುಣಾ ಕ್ಷೇತ್ರವೋ ಅಥವಾ ಚಾಮುಂಡೇಶ್ವರಿಯೋ ಎಂಬುದರ ಬಗ್ಗೆಯೂ ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಆದರೆ ಸ್ವತಃ ಸಿದ್ದರಾಮಯ್ಯ ಒಂದಲ್ಲ ಮೂರು ಸಲ ತಮ್ಮ ಚುನಾವಣೆ ಸ್ಪರ್ಧೆ ಬಗ್ಗೆ ಹೇಳಿಕೊಂಡಿದ್ದಾರೆ.
ಯಡಿಯೂರಪ್ಪ ಕುಮಾರಸ್ವಾಮಿ ಇಬ್ಬರನ್ನು ಸೋಲಿಸಲು ನಂಗೆ ತಾಕತ್ತಿದೆ ಎಂದ ಸಿದ್ದು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!