By: Oneindia Kannada Video Team
Published : October 23, 2017, 12:07

ಯಡಿಯೂರಪ್ಪ ಮಿಷನ್ 150 ಈಗ ಮಿಷನ್ 50 ಹೀಗೆ ವ್ಯಂಗ್ಯ ಮಾಡಿದ ಸಿದ್ದರಾಮಯ್ಯ

Subscribe to Oneindia Kannada

"ಬಿಜೆಪಿಯವರು ಚುನಾವಣೆ ಗೆದ್ದ ಭ್ರಮೆಯಲ್ಲಿದ್ದಾರೆ. ಯಡಿಯೂರಪ್ಪ ಮಿಷನ್-150 ಎಂದು ಹೇಳುತ್ತಿದ್ದರು. ಈಗ ಅದು ಮಿಷನ್-50ಗೆ ಬಂದಿಳಿದಿದೆ," ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಬಂಟ್ವಾಳದಲ್ಲಿ 252 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!