By: Oneindia Kannada Video Team
Published : August 09, 2017, 04:19

ಸಿದ್ದರಾಮಯ್ಯನವರಿಗೆ ಕೆರೆಗಳನ್ನ ಉಳಿಸಿ ಎಂದು ಮನವಿ ಮಾಡಿ ಪತ್ರ ಬರೆದ ಕಿಚ್ಚ ಸುದೀಪ್

Subscribe to Oneindia Kannada

ಇರುವ ಬೆರಳೆಣಿಕೆಯಷ್ಟು ಕೆರೆಗಳನ್ನು ಕಾಪಾಡಿ, ಡಿನೋಟಿಫಿಕೇಷನ್ ಭೂತದಿಂದ ಬೆಂಗಳೂರಿನಲ್ಲಿ ಸಾವಿನಂಚಿಗೆ ತಲುಪಿರುವ ಕೆರೆಗಳನ್ನು ಪಾರು ಮಾಡಿ ಎಂದು ಕನ್ನಡ ನಟ 'ಕಿಚ್ಚ' ಸುದೀಪ್ ಅವರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಕಳಿಯಿಂದ ಮಂಗಳವಾರ ಪತ್ರ ಬರೆದಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!