By: Oneindia Kannada Video Team
Published : July 12, 2017, 05:46

ವೃದ್ಧರಿಗೆ 9500/- ಕೊಟ್ಟ ಸಿದ್ದರಾಮಯ್ಯ ಓದಾರ್ಯತೆ ಪ್ರದರ್ಶನ

Subscribe to Oneindia Kannada

ಇಂದು ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾದರ್ಶನ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಜನರ ಕಷ್ಟ ಸುಖ ಕೇಳುತ್ತಿದ್ದರು. ಜನರೆಲ್ಲರೂ ಸಾಲಿನಲ್ಲಿ ಬಂದು ಸಿದ್ದರಾಮಯ್ಯ ಬಳಿ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಅಷ್ಟರಲ್ಲಿ, ವೃದ್ದರೊಬ್ಬರು ಬಂದರು. ಸಾರ್, ಮೈಗೆ ಹುಷಾರಿಲ್ಲ ಎಂದು ಕೈಮುಗಿದರು. ಆ ವೃದ್ದರನ್ನು ನೋಡಿದ ಸಿದ್ದರಾಮಯ್ಯ ಅವರಿಗೆ ಏನನಿಸಿತೋ ಏನೋ. ತಕ್ಷಣವೇ ತಮ್ಮ ಜುಬ್ಬಾ ಜೇಬಿಗೆ ಕೈ ಹಾಕಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!