By: Oneindia Kannada Video Team
Published : June 21, 2017, 10:47

ಕೊನೆಗೂ ಸಿದ್ದರಾಮಯ್ಯ ಸರ್ಕಾರದಿಂದ ರೈತರ ಸಾಲ ಮನ್ನಾ

Subscribe to Oneindia Kannada

ಕೊನೆಗೂ ರಾಜ್ಯದ ಸಿದ್ದರಾಮಯ್ಯ ಸರಕಾರ ರೈತರ ಸಾಲ ಮನ್ನಾ ಮಾಡಲಿದೆ. ಇದಕ್ಕಾಗಿ
ಶೀಘ್ರ ಆದೇಶ ಹೊರಡಿಸಲಿರುವುದಾಗಿ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಹೇಳಿದ್ದಾರೆ. ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿನ ಜೂನ್ 20ರವರೆಗೆ ಪಡೆದಿರುವ ಸಾಲದಲ್ಲಿ
ರೂ. 50,000 ಮೊತ್ತವನ್ನು ಕರ್ನಾಟಕ ಸರಕಾರ ಮನ್ನಾ ಮಾಡಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!