By : Oneindia Kannada Video Team
Published : July 15, 2017, 06:08

ಬಿಜೆಪಿ ಅವರೊಬ್ಬರೇ ಅಲ್ಲ, ನಾವು ಹಿಂದೂಗಳು ಅಂದ್ರು ಸಿದ್ದರಾಮಣ್ಣ

ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ನಾವೂ ಹಿಂದೂಗಳೇ ಎಂದು ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ. ರಾಮಕೃಷ್ಣ ನಗರದಲ್ಲಿರುವ ನಿವಾಸದ ಬಳಿ ಜನತಾದರ್ಶನ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು .ಈ ವೇಳೆ ನನ್ನ ಹೆಸರು ಕೂಡ ಸಿದ್ದ ರಾಮ ಅಂತಿದೆ. ಹೀಗಾಗಿ ನಾನು ಕೂಡ ಹಿಂದೂವೇ ಆಗಿದ್ದೇನೆ ಎಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!