By: Oneindia Kannada Video Team
Published : June 21, 2017, 03:57

ವಿಧಾನಸಭೆಯಲ್ಲಿ ಮದ್ಯದ ಬ್ರ್ಯಾಂಡ್ ಗಳ ಬಗ್ಗೆ ಸಿದ್ದರಾಮಯ್ಯ ಚರ್ಚೆ

Subscribe to Oneindia Kannada

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಾಕರಣದ ಮೇಷ್ಟ್ರ ಥರ ಗುಣ ಸಂಧಿ, ಆದೇಶ ಸಂಧಿ ಎಂದು ಹೂಬೇಹೂಬು ಕನ್ನಡದ ಮೇಷ್ಟ್ರು ರೀತಿ ಕ್ಲಾಸ್ ತೆಗೆದುಕೊಳ್ಳುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ಮಂಗಳವಾರ ವಿಧಾನಸಭೆಯಲ್ಲಿ ಸಿಎಂಗೆ ಗೊತ್ತಿರುವ ಮದ್ಯದ ಬ್ರ್ಯಾಂಡ್ ಗಳ ಪರಿಚಯ ಆಯಿತು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!