By: Oneindia Kannada Video Team
Published : July 10, 2017, 04:23

ಸಾಲ ಮನ್ನಾದ ಭಾರ ತಗ್ಗಿಸಲು ಭಾಗ್ಯಗಳ ಅನುದಾನಕ್ಕೆ ಕತ್ತರಿ ಹಾಕಿದ ಸಿದ್ದು

Subscribe to Oneindia Kannada

ಕೃಷಿಕರು ಸಹಕಾರಿ ಬ್ಯಾಕ್ ಗಳಲ್ಲಿ ಮಾಡಿದ ಐವತ್ತು ಸಾವಿರ ರುಪಾಯಿವರೆಗಿನ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ ಮೇಲೆ ಕಾಂಗ್ರೆಸ್ ನೇತೃತ್ಚದ ರಾಜ್ಯ ಸರಕಾರ ಜನಪ್ರಿಯ ಯೋಜನೆಗಳಿಗೆ ಮೀಸಲಾದ ಅನುದಾನಕ್ಕೆ ಕತ್ತರಿ ಹಾಕಲು ನಿರ್ಧಾರ ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!