By : Oneindia Kannada Video Team
Published : April 25, 2017, 03:49

ಸಿದ್ದರಾಮಯ್ಯ ಅವರ ಕಾರಿನ ಕೆಂಪು ದೀಪ ತೆಗೆದ ಮಹಾಶಯ ಯಾರು?

ನಿನ್ನೆ (ಏಪ್ರಿಲ್ 24) ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವೊಂದಕ್ಕೆ ಹೊರಟಾಗ ಅವರ ಕಾರಿನಲ್ಲಿ ಮಿನುಗುತ್ತಿದ್ದ ಕೆಂಪು ದೀಪ, ಸಂಜೆಯ ಹೊತ್ತಿಗೆ ಕಾಣೆಯಾಗಿಬಿಟ್ಟಿತ್ತು! ಆ ದೀಪ ಮಾಯವಾಗಿದ್ದು ಹೇಗೆ ಎಂಬುದು ಸ್ವತಃ ಮುಖ್ಯಮಂತ್ರಿಗಳಿಗೂ ಗೊತ್ತಿಲ್ಲ!


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!