By: Oneindia Kannada Video Team
Published : May 15, 2017, 04:29

ಸಿದ್ದರಾಮಯ್ಯ ಅವರ ಪ್ರಿಯವಾದ ವೆಬ್ಸೈಟ್ಸ್ ಕೌಶಲ್ಯ ಕರ್ನಾಟಕ ಮತ್ತು ಒನ್ ಇಂಡಿಯಾ ಯುಟ್ಯೂಬ್ ಚಾನೆಲ್

Subscribe to Oneindia Kannada

ಕುಶಲತೆಯ ಬೆಂಬಲ ಯುವ ಕೈಗಳಿಗೆ ಬಲ' ಎಂಬ ಘೋಷಣೆಯೊಂದಿಗೆ ಕರ್ನಾಟಕದಲ್ಲಿ 5 ಲಕ್ಷ ಯುವಜನತೆಗೆ ಉಚಿತ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಸಿದ್ದರಾಮಯ್ಯ ಅವರು ಸೋಮವಾರ, ಮೇ 15ರಂದು ಆರಂಭಿಸಿದರು.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!