By: Oneindia Kannada Video Team
Published : March 11, 2017, 12:36

ಸಿದ್ದರಾಮಯ್ಯ ಬಜೆಟ್ ವಿಷಯದಲ್ಲಿ ಬಿಜೆಪಿಗೆ ಹೇಳಿದ್ದೇನು?

Subscribe to Oneindia Kannada

ಬಜೆಟ್ ಮುಂದೂಡುವಂತೆ ನಾವು ಒತ್ತಾಯಿಸುತ್ತಿಲ್ಲ. ಬಜೆಟ್‌ನಲ್ಲಿ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ಘೋಷಣೆಗಳು ಬೇಡ ಎಂದು ಬಿಜೆಪಿ ನಿಯೋಗ ಚುನಾವಣೆ ಆಯೋಗಕ್ಕೆ ಮನವಿ ಮಾಡಿದೆ. ಸಿದ್ದರಾಮಯ್ಯ ಅವರೂ ಕೂಡ ಬಿಜೆಪಿಗೆ ಕಾಮನ್ ಸೆನ್ಸ್ ಇಲ್ಲ ಅಂತ ತಿರುಗೇಟು ಕೊಟ್ಟಿದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!