By: Oneindia Kannada Video Team
Published : April 05, 2017, 03:57

ರಾಮನವಮಿ ದಿನದಂದೇ ಮತ್ತೆ ಸುದ್ದಿಯಾಯ್ತು ರಾಮದೇವರ ಬೆಟ್ಟ

Subscribe to Oneindia Kannada

ಹೆಸರಾಂತ ಹಿಂದಿ ಸಿನಿಮಾ ಶೋಲೆ ಶೂಟಿಂಗ್ ನಡೆದಿದ್ದ ರಾಮದೇವರ ಬೆಟ್ಟ ಈಗ ಮತ್ತೆ ಸುದ್ದಿಯಲ್ಲಿದೆ. ರಾಮನವಮಿಯಂದೇ ಆ ಸ್ಥಳ ಮತ್ತೆ ಚರ್ಚೆಗೆ ಬಂದಿರುವುದು ಕಾಕತಾಳೀಯವಷ್ಟೇ. ರಾಮದೇವರ ಬೆಟ್ಟದಲ್ಲಿ ಸದ್ಯದಲ್ಲೇ 'ತ್ರೀ ಡಿ ವರ್ಚುವಲ್ ರಿಯಾಲಿಟಿ ವಿಲೇಜ್' ಅನ್ನು ನಿರ್ಮಾಣ ಮಾಡಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ನಿರ್ಧರಿಸಿದೆ..


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!