By: Oneindia Kannada Video Team
Published : February 07, 2017, 04:03

3 ದಿನದ ಹಸಿಗೂಸಿನ ಕಾಲು ಮುರಿದ ದೃಶ್ಯ CCTVಯಲ್ಲಿ ಸೆರೆ

Subscribe to Oneindia Kannada

ನಿದ್ದೆಗೆ ಜಾರಿದ್ದ ಅಟೆಂಡರ್‍ಗೆ ಮಗುವಿನ ಅಳು ಕಿರಿಕಿರಿ ಮಾಡಿದೆ. ಅಷ್ಟಕ್ಕೆ ಸಿಟ್ಟಿಗೆದ್ದ ಆತ ಹಾಸಿಗೆ ಬಳಿ ಬಂದು ಮಗುವಿನ ಕಾಲನ್ನು ಜೋರಾಗಿ ಎಳೆದು ಡೈಪರ್ ಬದಲಿಸಿದ್ದಾನೆ. ನಂತರ ಮಗು ಅಳುತ್ತಿದ್ದರೂ ಈತ ಮಾತ್ರ ಎಂದಿನಂತೆ ತನ್ನ ಕೆಲಸ ಮುಂದುವರೆಸಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!