By : Oneindia Kannada Video Team
Published : August 16, 2017, 10:56

ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಉಲ್ಟ ಹಾರಿದ ರಾಷ್ಟ್ರಧ್ವಜ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯ ಧ್ಪಜಾರೋಹಣ ವೇಳೆ ರಾಷ್ಟ್ರಧ್ವಜ ಉಲ್ಟ ಹಾರಿದೆ..ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಧ್ವಜಾರೋಹಣ ನೆರವೇರಿಸಿದ್ರು..ಈ ವೇಳೆ ಧ್ವಜ ಉಲ್ಟ ಹಾರಿದೆ..ಕೂಡಲೇ ಧ್ವಜ ಕಳಗಿಳಿಸಿ ಧ್ವಜವನ್ನ ಸರಿಪಡಿಸಿ ಹಾರಿಸಲಾಗಿದೆ..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!