• search
  • Live TV
By : Oneindia Video Kannada Team
Published : May 18, 2020, 02:00
Duration : 03:06

ಪಾದರಾಯನಪುರವನ್ನು ಹಿಂದಿಕ್ಕಲಿದೆಯೇ ಶಿವಾಜಿನಗರ

ಸಿಲಿಕಾನ್‌ ಸಿಟಿಗೆ 653ನೇ ಸೋಂಕಿತ ಹೆಚ್ಚು ತಲೆನೋವಾಗಿ ಪರಿಣಮಿಸಿದ್ದಾನೆ. ಶಿವಾಜಿನಗರದಲ್ಲಿ ಪತ್ತೆಯಾದ ಈ ಸೂಪರ್ ಸ್ಪ್ರೆಡರ್‌ನಿಂದ 44 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಶಿವಾಜಿನಗರ ಬೆಂಗಳೂರಿನಲ್ಲಿ ಅತಿ ದೊಡ್ಡ ಕೊರೊನಾ ವೈರಸ್‌ ಹಾಟ್‌ಸ್ಪಾಟ್‌ ಆಗಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!