By: Oneindia Kannada Video Team
Published : January 12, 2017, 03:10

ಶಿರಡಿ ಸಾಯಿಬಾಬಾ ದೇಗುಲ 25 ಸಾವಿರ ಡಾಲರ್ ದೇಣಿಗೆ!

Subscribe to Oneindia Kannada

ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರು, ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್(ಎಸ್‍ಎಸ್‍ಎಸ್ಟಿ) ಗೆ 25,000 ಯುಎಸ್ ಡಾಲರ್ ದೇಣಿಗೆ ನೀಡಿದ್ದಾರೆ.ಶಿರಡಿ ಸಾಯಿಬಾಬಾ ಮಂದಿರದಲ್ಲಿ ನಡೆಯುವ ಅನ್ನ ದಾಸೋಹದ ಈ ಹಣವನ್ನು ವಿನಿಯೋಗಿಸುವಂತೆ ಕೇಳಿಕೊಂಡಿದ್ದಾರೆ ಎಂದು ಎಸ್‍ಎಸ್‍ಎಸ್ಟಿಯ ಕಾರ್ಯ ನಿರ್ವಾಹಕ ಅಧಿಕಾರಿ ಬಾಜೀರಾವ್ ಶಿಂಧೆ ತಿಳಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!