By : Oneindia Kannada Video Team
Published : July 06, 2017, 05:41

ತನ್ನ ಗ್ರಾಹಕರಿಗಾಗಿ ಕನ್ನಡದಲ್ಲೇ ವ್ಯವಹರಿಸುವ ಶೆಲ್ ಪೆಟ್ರೋಲ್ ಪಂಪ್

ಜಗತ್ತಿನ ಅತ್ಯಂತ ಪ್ರಸಿದ್ಧ ಇಂಧನ ಕಂಪನಿಗಳಲ್ಲೊಂದಾದ ಶೆಲ್, ಕರ್ನಾಟಕದಲ್ಲಿ ಕನ್ನಡದಲ್ಲೇ ಸೇವೆ ನೀಡುತ್ತಿರುವುದು ಕನ್ನಡಿಗರ ಮನಸ್ಸನ್ನು ತಟ್ಟಿದೆ. ಬಹುಪಾಲು ಕನ್ನಡಿಗರು ಶೆಲ್ ಕಂಪನಿಯ ಕಾಯಂ ಗ್ರಾಹಕರಾಗುವುದಕ್ಕೂ ಇದೇ ಕಾರಣವಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!