By : Oneindia Kannada Video Team
Published : March 20, 2018, 05:16

ಶೀಲಾ ಬಜಾಜ್ : ಏಷ್ಯಾದಲ್ಲೇ ಫೇಮಸ್ ಸಂಖ್ಯಾಶಾಸ್ತ್ರಜ್ಞೆ ಈಕೆ ಅವರ ಪರಿಚಯ ಇಲ್ಲಿದೆ

ಬಿಗ್ ಬಾಸ್ ಕನ್ನಡದ ಸೀಸನ್ ನಾಲ್ಕರಲ್ಲಿ ಪ್ರಥಮ್ ಅವರು ಉದ್ದೋಉದ್ದಕ್ಕೆ ಕಾಲಿಗೆ ನಮಸ್ಕಾರ ಮಾಡಿದ ಸಂಖ್ಯಾಶಾಸ್ತ್ರಜ್ಞೆ ನೆನಪಿದೆಯಾ ನಿಮಗೆ? ಅವರ ಹೆಸರು? ಆ ಮನೆಯಿಂದ ಆಚೆ ಬಂದವರೇ ಪ್ರಥಮ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದರು. ಅವರ ಹೆಸರು ಶೀಲಾ ಬಜಾಜ್. ಇವರ ಬಗ್ಗೆ ಇನ್ನಷ್ಟು ತಿಳಿಯಲು ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!