By: Oneindia Kannada Video Team
Published : September 23, 2017, 06:06

ಶಾಂತಲಾ ದಾಮ್ಲೆ : ಬೆಂಗಳೂರಿನ ಆಮ್ ಆದ್ಮಿ ಪಕ್ಷದ ನಾಯಕಿ | ಎಕ್ಸ್ಕ್ಲೂಸಿವ್ ಇಂಟರ್ವ್ಯೂ

Subscribe to Oneindia Kannada

ಜಗತ್ತಿನ ಪ್ರತಿರಂಗದಲ್ಲೂ ಹೆಣ್ಣಿನ ಹೆಜ್ಜೆಗುರುತು ಅಚ್ಚಳಿಯದಂತೆ ಮೂಡಬೇಕು ಎಂಬ ಉದ್ದೇಶದೊಂದಿಗೆ ಆರಂಭವಾದ ವಿನೂತನ ಪರಿಕಲ್ಪನೆಯೇ 'ಅವಳ ಹೆಜ್ಜೆ'. ಸಾಕಷ್ಟು ಸಾಧನೆ ಮಾಡಿಯೂ ಎಲೆಮರೆಯ ಕಾಯಿಯಂತೆ ಉಳಿದುಬಿಟ್ಟಿರುವ ಕರ್ನಾಟಕದ ಹಲವು ಮಾನಿನಿಯರನ್ನು ಪರಿಚಯಿಸುವ ಪ್ರಯತ್ನವಾಗಿ ಆಮ್ ಆದ್ಮಿ ಪಕ್ಷದ ಬೆಂಗಳೂರಿನ ಜವಾಬ್ದಾರಿ ಹೊತ್ತ ಶಾಂತಲಾ ದಾಮ್ಲೆಯವರು 'ಅವಳ ಹೆಜ್ಜೆ' ಎಂಬ ಯೋಜನೆಯನ್ನು ಪರಿಚಯಿಸಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!