By: Oneindia Kannada Video Team
Published : June 05, 2017, 02:02

ಎಂ ಜಿ ರಸ್ತೆಯಲ್ಲಿರೋ ಶಂಕರ್ ನಾಗ್ ಥೀಯೇಟರ್ ಇನ್ನು ನೆನಪು ಮಾತ್ರ

Subscribe to Oneindia Kannada

ಶಂಕರ್​ನಾಗ್ ಕನ್ನಡ ಚಿತ್ರರಂಗದ ಧ್ರುವತಾರೆ. ಕೋಟ್ಯಾಂತರ ಅಭಿಮಾನಿಗಳ ಆರಾಧ್ಯದೈವ. ಶಂಕರ್ ನಾಗ್ ಮರೆಯಾಗಿ ಸುಮಾರು 26 ವರ್ಷಗಳ ಕಳೆದರು ಇಂದಿಗೂ ಅವರ ಅಭಿಮಾನಿಗಳ ಮನದಲ್ಲಿ ಸಜೀವವಾಗಿದ್ದಾರೆ. ಶಂಕರ್ ನಾಗ್ ಅಭಿಮಾನಿ ಬಳಗಕ್ಕೆ ಈಗೊಂದು ಬೇಸರದ ಸಂಗತಿ ಬಂದಿದೆ. ಶಂಕರ್ ನಾಗ್ ಅವರ ಹೆಸರಿನಲ್ಲಿದ್ದ ಏಕೈಕ ಚಿತ್ರಮಂದಿರವನ್ನ ಮುಚ್ಚಲು ನಿರ್ಧರಿಸಿದ್ದಾರೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!